ಮೈಸೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್, ಎನ್ ಐ ಇ ಎಂದು ಪ್ರಸಿದ್ದವಾಗಿರುವ ಈ ಕಾಲೇಜು 1946ರಲ್ಲಿ ಸ್ಥಾಪನೆಗೊಂಡಿದೆ. ಇದು ಕರ್ನಾಟಕದ ಎರಡನೇ ಹಳೆಯ ಇಂಜಿನೀರಿಂಗ್ ಕಾಲೇಜು ಆಗಿದೆ. ಸ್ವಾಯತ್ತವಾದ ಈ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತವಾಗಿದೆ. 2007ರಲ್ಲಿ ಸ್ವಯಾಧಿಕಾರದಿಂದ ನಿರ್ವಹಿಸುತಿದೆ. ಪತ್ರಿಕೆಗಳ ಪರಿಶೀಲನೆಗಳಲ್ಲಿ ಭಾರತೀಯ ಕಾಲೇಜುಗಳ ಪಂಕ್ತಿಯಲ್ಲಿ ಎನ್ ಐ ಇ ಗೆ ಪ್ರಮುಖ ಸ್ಥಾನ ದೊರಕಿದೆ. == ಉಲ್ಲೇಖಗಳು ==